tag:blogger.com,1999:blog-487784469771718272.post5026690499594239390..comments2023-08-21T21:52:24.476-07:00Comments on ಮಾಚಿಕೊಪ್ಪ: ನನ್ನ Orkut ಪ್ರೊಫೈಲ್ ಕನ್ನ ಕೊರಕರ ದಾಳಿಗೆ ಗುರಿಯಾದ ಕಥೆ.ಸುಬ್ರಮಣ್ಯhttp://www.blogger.com/profile/01914643386886910774noreply@blogger.comBlogger6125tag:blogger.com,1999:blog-487784469771718272.post-3716601662241399482011-03-21T19:13:11.659-07:002011-03-21T19:13:11.659-07:00ಶ್ರೀ ಸುಬ್ರಹ್ಮಣ್ಯ,
ನಮಸ್ತೆ,
ಹಿಂದೊಮ್ಮೆ ನನ್ನ ಪಾಸ್ ವರ್ಡ...ಶ್ರೀ ಸುಬ್ರಹ್ಮಣ್ಯ,
ನಮಸ್ತೆ,
ಹಿಂದೊಮ್ಮೆ ನನ್ನ ಪಾಸ್ ವರ್ಡ್ ಹ್ಯಾಕ್ ಆಗಿ ನಾನು ಪಜೀತಿ ಪಟ್ಟಿದ್ದೆ. ಶ್ರೀ ಹಂಸಾನಂದಿ ಮೊದಲಾದ ಮಿತ್ರರು ನನ್ನನ್ನು ಎಚ್ಚರಿಸಿದ್ದರು. ನಿಮ್ಮ ಅನುಭವವನ್ನು ಈಗಿಂದೀಗಲೇ ನಿಮ್ಮ ಅನುಮತಿಗಾಗಿ ಕಾಯದೆ ನನ್ನ ಬ್ಲಾಗ್ ನಲ್ಲಿ ಹಾಕುವೆ.ಕ್ಷಮೆ ಇರಲಿvedasudhehttps://www.blogger.com/profile/00612354393874564425noreply@blogger.comtag:blogger.com,1999:blog-487784469771718272.post-35477877940301930582010-02-13T00:46:47.425-08:002010-02-13T00:46:47.425-08:00ನಾನು ಅಪರಿಚಿತರಿಂದ ಹಾಗೂ ಯಾವುದೋ ಕಡೆಯಿಂದ ಬಂದ ಮೇಲ್ ಗಳನ...ನಾನು ಅಪರಿಚಿತರಿಂದ ಹಾಗೂ ಯಾವುದೋ ಕಡೆಯಿಂದ ಬಂದ ಮೇಲ್ ಗಳನ್ನು ತೆರೆಯದೇನೆ ಡಿಲೀಟ್ ಮಾಡುವ ಆಭ್ಯಾಸ ರೂಢಿಸಿಕೊಂಡಿದ್ದೇನೆ. ಆದರೆ,"ನನಗೂ ಪರಿಚಯದ ಜನ ಇಂಥ ಇ-ಮೇಲೆ ಕಳುಹಿಸುತ್ತಾರೆ" ಎಂಬ ಇಂಚರ ಅವರ ಮಾತು; ಇನ್ನೂ ಎಚ್ಚರಿಕೆಯಿಂದಿರಬೇಕೆಂದು ಹೇಳುತ್ತದೆ. ಅದು ಸರಿಯೆಂದು ಈ ನಿಮ್ಮ ಉದಾಹರಣೆಯಿಂದ ದೃಢವಾಯಿತು.ShivaRam Hhttps://www.blogger.com/profile/15772052157953786444noreply@blogger.comtag:blogger.com,1999:blog-487784469771718272.post-1442068785869569402010-02-11T19:19:32.290-08:002010-02-11T19:19:32.290-08:00ನಾನೂ ಹ್ಯಾಕ್ ಆಗಿದ್ದೆ. ನಮ್ಮ ವೀಕ್ ನೆಸ್ ಅನ್ನು ಎಲ್ಲರೂ ಬ...ನಾನೂ ಹ್ಯಾಕ್ ಆಗಿದ್ದೆ. ನಮ್ಮ ವೀಕ್ ನೆಸ್ ಅನ್ನು ಎಲ್ಲರೂ ಬಳಸಿಕೊಳ್ಳುತ್ತಾರೆ.ಇಲ್ಲಿ ಹ್ಯಾಕರ್ ಮಡಿದ್ದು ಅದೇ. ಇನ್ನು ಮುಂದೆ ಹುಶಾರಗಿದ್ದರೆ ಸಾಕುJagadeesh Balehaddahttps://www.blogger.com/profile/17811193491508563512noreply@blogger.comtag:blogger.com,1999:blog-487784469771718272.post-41404864054080602582010-02-11T13:05:36.459-08:002010-02-11T13:05:36.459-08:00ತುಂಬಾ ಚೆನ್ನಾಗಿ ಹೇಳಿದ್ದಿರ
ಇತ್ತೀಚಿಗೆ ಇಂಥಹ ಹಲವು ಮೇಲ...ತುಂಬಾ ಚೆನ್ನಾಗಿ ಹೇಳಿದ್ದಿರ

ಇತ್ತೀಚಿಗೆ ಇಂಥಹ ಹಲವು ಮೇಲ್ ಗಳು ದಾರಿ ತಪ್ಪಿಸುತ್ತವೆ
ಇದೊಂದು ಪಾಠ
ನನಗೂ ಪರಿಚಯದ ಅನೇಕ ಜನ ಇಂಥಹ ಹಲವು ಮೇಲ್ ಕಳಿಸುತ್ತಾರೆ
ಇನ್ನು ಸ್ವಲ್ಪ ಎಚ್ಚರಿಕೆಯಿಂದ ಇರಬೇಕುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-487784469771718272.post-68142114785803182672010-02-11T09:50:10.895-08:002010-02-11T09:50:10.895-08:00ಅದು ನನ್ನ ವಿನೋದ ಅಲ್ಲ ೆಂದು ಇನ್ನೊಮ್ಮೆ ಹೇಳಲು ಇಚ್ಚೆ ಪದು...ಅದು ನನ್ನ ವಿನೋದ ಅಲ್ಲ ೆಂದು ಇನ್ನೊಮ್ಮೆ ಹೇಳಲು ಇಚ್ಚೆ ಪದುತ್ತೇನೆ.ನಾನೂ ಸಹ ಅಂತ ಖದೀಮಮರ ಕಯ್ಯಿಗೆ ಸಿಕ್ಕಿ ಹಾಕ್ಕೋಂದಿದ್ದು ನೀವಲ್ಲದೆ ಇನ್ನೂ ಕೆಲವು ಸಾಥಿಗಳು ಸಿಕ್ಕಿ ಹಾಕ್ಕೊಂಡಿದ್ದು ನಂತರ ತಿಳಿಯಿತು.
ಅಂತೂ ಚನ್ನಾಗಿ ಬರೆದಿದ್ದೀರಾ- mshebbarmshebbarhttps://www.blogger.com/profile/00769840666185085153noreply@blogger.comtag:blogger.com,1999:blog-487784469771718272.post-22678095815433436642010-02-11T08:51:08.275-08:002010-02-11T08:51:08.275-08:00ಚೆನ್ನಾಗಿದೆ. ಇದೊಂದು ಇನ್ನಿತರಿಗೆ ಉತ್ತಮ ಪಾಠವಾಗಲಿ.ಚೆನ್ನಾಗಿದೆ. ಇದೊಂದು ಇನ್ನಿತರಿಗೆ ಉತ್ತಮ ಪಾಠವಾಗಲಿ.aravindhttps://www.blogger.com/profile/01131206430312325346noreply@blogger.com