tag:blogger.com,1999:blog-487784469771718272.post4956282226075435959..comments2023-08-21T21:52:24.476-07:00Comments on ಮಾಚಿಕೊಪ್ಪ: ಗಗನಚುಕ್ಕಿಗಿಂತ ಭರಚುಕ್ಕಿನೇ ಮಜಾ!!!!!!ಸುಬ್ರಮಣ್ಯhttp://www.blogger.com/profile/01914643386886910774noreply@blogger.comBlogger21125tag:blogger.com,1999:blog-487784469771718272.post-27658859151141604432011-04-23T06:01:04.062-07:002011-04-23T06:01:04.062-07:00ನಿಮ್ಮ ಮಾತು ಅಕ್ಷರಶಃ ನಿಜ. ಗಗನಚುಕ್ಕಿಯದು ರುದ್ರಸೌಂದರ್ಯ....ನಿಮ್ಮ ಮಾತು ಅಕ್ಷರಶಃ ನಿಜ. ಗಗನಚುಕ್ಕಿಯದು ರುದ್ರಸೌಂದರ್ಯ. ಅದನ್ನು ನೋಡಿ ಸವಿಯುವುದಷ್ಟೇ, ಮುಟ್ಟುವಂತಿಲ್ಲ. ಆದರೆ ಭರಚುಕ್ಕಿಯದು ಹಾಗಲ್ಲ. ಅದು ನಿಮ್ಮನ್ನು ಆದಷ್ಟೂ ಬಳಿಗೆ, ಒಳಗೆ ಬರಮಾಡಿಕೊಳ್ಳುತ್ತದೆ. ಅಲ್ಲಿನ ಸೌಂದರ್ಯ ನಿಮ್ಮ ಕೈಗೆ ದಕ್ಕುವಂಥದ್ದು. ಹಾಗೆಂದು ಮೈಯೇನಾದರೂ ಮರೆತಿರೋ, ನೀವೇ ಹೇಳಿದಂತೆ, ಗೋವಿಂದ. ಅಂದಹಾಗೆ ಮತ್ತೊಂದು ಮರೆತಿರಿ. ಉಕ್ಕಡದಲ್ಲಿ ಕೂತು ಜಲಪಾತದ ಬುಡಮುಟ್ಟಿದ ಮೇಲೆ ಹಿಂದಿರುಗಿ ಬರುತ್ತಾ ಅರ್ಧ ಹರಿವಿನಲ್ಲಿ ಹಾಗೇ ಎಡಕ್ಕೆ ತಿರುಗಿ ಕೆಲವೇ ಮಾರು ಮುಂದುವರೆದರೆ ಜಲಪಾತದ ಮತ್ತೊಂದು ಟಿಸಿಲೊಡನೆ ನಿರ್ಮಿಸಿದ ದ್ವೀಪದಂಥಾ ಜಾಗವಿದೆ. ಅದಂತೂ ತೀರ ಪಕ್ಕದಲ್ಲೇ ಜಲಪಾತಗಳೆರಡು ದುಮುಕುವುದರಿಂದ ಆ ನೆಲದ ಭಾಗದಲ್ಲಿ ಯಾವಾಗಲೂ ಮಳೆಯೇ! ತುಸು ಬಿಸಿಲಿದ್ದರಂತೂ ಕಾಮನಬಿಲ್ಲು ಕುಣಿಯುವುದು ನಿಮ್ಮ ಮುಂದೆಯೇ. ಫೋಟೋ ತೆಗೆಯುವ ಹಂಬಲವನ್ನು ಹತ್ತಿಕ್ಕುವಂತೆಯೇ ಇಲ್ಲ, ಆದರೆ ಕ್ಯಾಮರ ನೆನೆದು ಹಾಳಾಗುವುದನ್ನೂ ತಡೆಯುವಂತಿಲ್ಲ.

ಅಂದಹಾಗೆ ಅದು ಛಾಯಾಗ್ರಹಣ ನಿಷೇಧಿತ ಪ್ರದೇಶವೇ? ನನಗೆ ಗೊತ್ತಿರಲಿಲ್ಲ, ಯಾರೂ ಹೇಳಿರಲೂ ಇಲ್ಲ. ನನ್ನ ಬಳಿ ಹೊರೆ ಹೊರೆ ಚಿತ್ರಗಳಿವೆ, ದುರದೃಷ್ಟವಶಾತ್ ಅವೊಂದೂ digital ಅಲ್ಲ.

ಸೊಗಸಾದ ಬರಹ.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-487784469771718272.post-61784656508569126332011-04-23T05:58:43.182-07:002011-04-23T05:58:43.182-07:00This comment has been removed by the author.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-487784469771718272.post-33807518502741303142011-02-25T20:01:36.045-08:002011-02-25T20:01:36.045-08:00ನಾನು ಎರಡನ್ನೂ ನೋಡಿದ್ದೇನೆ. ನನ್ನ ಪ್ರಕಾರ ಎರಡು ಇಷ್ಟವಾಗು...ನಾನು ಎರಡನ್ನೂ ನೋಡಿದ್ದೇನೆ. ನನ್ನ ಪ್ರಕಾರ ಎರಡು ಇಷ್ಟವಾಗುತ್ತವೆ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-487784469771718272.post-58368020937398021972011-02-07T06:53:59.957-08:002011-02-07T06:53:59.957-08:00ಎಲ್ಲವೂ ನೋಡುವವರ ಕಣ್ಣಲ್ಲಿಎಲ್ಲವೂ ನೋಡುವವರ ಕಣ್ಣಲ್ಲಿShrinidhi Handehttps://www.blogger.com/profile/00875443161762278339noreply@blogger.comtag:blogger.com,1999:blog-487784469771718272.post-37336359082452954592011-01-26T00:16:55.604-08:002011-01-26T00:16:55.604-08:00ನಿಮ್ಮ ಬರಹ ತುಂಬಾ ಚೆನ್ನಾಗಿದೆ ಸರ್...
ನಿಜವಾಗಿಯೂ ಆ ಎರಡೂ...ನಿಮ್ಮ ಬರಹ ತುಂಬಾ ಚೆನ್ನಾಗಿದೆ ಸರ್...
ನಿಜವಾಗಿಯೂ ಆ ಎರಡೂ ಜಲಪಾತಗಳೂ ಸುಂದರವಾಗಿವೆ...CHITHRAhttps://www.blogger.com/profile/01121353710839109384noreply@blogger.comtag:blogger.com,1999:blog-487784469771718272.post-17349485921028345002011-01-20T10:30:23.314-08:002011-01-20T10:30:23.314-08:00ಛಾಯಾಗ್ರಹಣ ನಿಷೇಧಿಸಿರುವ ಜಾಗವೆಂದು ನಾನು ಬರೆದಿರಲಿಲ್ಲ ನೀ...ಛಾಯಾಗ್ರಹಣ ನಿಷೇಧಿಸಿರುವ ಜಾಗವೆಂದು ನಾನು ಬರೆದಿರಲಿಲ್ಲ ನೀವು ಹೇಳಿಬಿಟ್ರಾ... ಮೊದ್ಲೇ ಆ ಪುಣ್ಯಾತ್ಮ ಇಂಟರ್ನೆಟ್ ಗೆ ಹಾಕಬೇಡಿ ಅಂದಿದ್ದ.... ಒಂದು ವರ್ಷ ಕಾದೆ ಮನ್ಸು ಕೇಳಲಿಲ್ಲ ಅದಕ್ಕೆ ಪೋಸ್ಟ್ ಮಾಡಿದೆ. ದಯವಿಟ್ಟು ನನ್ನ ಬ್ಲಾಗ್ ನಲ್ಲಿ ಅದರ ಹೆಸರು ತೆಗೆಯುವಿರಾ...??Guruprasad . Sringerihttps://www.blogger.com/profile/09392356362676186681noreply@blogger.comtag:blogger.com,1999:blog-487784469771718272.post-31911318990888936902011-01-20T10:23:04.923-08:002011-01-20T10:23:04.923-08:00ನನಗೂ ಎರಡು ವರ್ಷಗಳಿಂದ ಗಗನ ಚುಕ್ಕಿ ಭರ ಚುಕ್ಕಿ ಗೆ ಹೋಗಬೇಕ...ನನಗೂ ಎರಡು ವರ್ಷಗಳಿಂದ ಗಗನ ಚುಕ್ಕಿ ಭರ ಚುಕ್ಕಿ ಗೆ ಹೋಗಬೇಕೆಂಬ ಆಸೆ ಇನ್ನೂ ಈಡೇರಿಲ್ಲ... ನಿಮ್ಮ ಲೇಖನ ಓದಿದ ಮೇಲೆ ಕೂಡಲೇ ಹೊರಡಬೇಕೆಂಬ ಮನಸ್ಸಾಗಿದೆ... ಯಾವ ಸಮಯದಲ್ಲಿ ಹೋದರೆ ನೀರು ಚೆನ್ನಾಗಿರುತ್ತದೆ ತಿಳಿಸುವಿರಾ...Guruprasad . Sringerihttps://www.blogger.com/profile/09392356362676186681noreply@blogger.comtag:blogger.com,1999:blog-487784469771718272.post-14648240077905002622011-01-17T21:39:32.513-08:002011-01-17T21:39:32.513-08:00ನೀರಲ್ಲಿ ಆಡಲು ಅವಕಾಶ ಸಿಗುತ್ತದೆನ್ನುವ ಕಾರಣಕ್ಕೆ ಭರಚುಕ್ಕ...ನೀರಲ್ಲಿ ಆಡಲು ಅವಕಾಶ ಸಿಗುತ್ತದೆನ್ನುವ ಕಾರಣಕ್ಕೆ ಭರಚುಕ್ಕಿ ಹೆಚ್ಚು ಪ್ರಿಯPrincess of dreamlandhttps://www.blogger.com/profile/10796656025008222743noreply@blogger.comtag:blogger.com,1999:blog-487784469771718272.post-9832001318645811252011-01-11T08:16:15.136-08:002011-01-11T08:16:15.136-08:00ಮನಸೆಳೆದ ಛಾಯಾಚಿತ್ರಗಳು.
ನಿರೂಪಣೆ ಕೂಡ ಚೆನ್ನಾಗಿದೆ.ಮನಸೆಳೆದ ಛಾಯಾಚಿತ್ರಗಳು.
ನಿರೂಪಣೆ ಕೂಡ ಚೆನ್ನಾಗಿದೆ.ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-487784469771718272.post-37253544123558281152011-01-11T07:30:18.948-08:002011-01-11T07:30:18.948-08:00nice place and narration, thank younice place and narration, thank youjithendra hindumanehttps://www.blogger.com/profile/04012349578032960001noreply@blogger.comtag:blogger.com,1999:blog-487784469771718272.post-20466732346791911272011-01-10T07:55:51.209-08:002011-01-10T07:55:51.209-08:00ಈಗ ನಿಮ್ಮನಿಸಿಕೆ ಹೇಳಿ-ಗಗನಚುಕ್ಕಿಗಿಂತ ಭರಚುಕ್ಕಿಯೇ ಮಜಾ ಎ...ಈಗ ನಿಮ್ಮನಿಸಿಕೆ ಹೇಳಿ-ಗಗನಚುಕ್ಕಿಗಿಂತ ಭರಚುಕ್ಕಿಯೇ ಮಜಾ ಎಂಬ ನನ್ನ ಹೇಳಿಕೆ ಸರಿಯೇ ತಪ್ಪೇ-ಅಂತ. (ಎರಡನ್ನೂ ನೋಡಿದವರ ಅಭಿಪ್ರಾಯ ಇಲ್ಲಿ ಪ್ರಸ್ತುತ). ಈ ಲೇಖನ ನಿಮ್ಮನ್ನು ಇನ್ನು ಮುಂದೆ ಶಿವನಸಮುದ್ರಕ್ಕೆ ಹೋದಾಗ ಭರಚುಕ್ಕಿಗೆ ಕರೆದೊಯ್ಯುತ್ತದೆಂದು ನನ್ನೆಣಿಕೆ.ಎನ್ನುವ ಮಾತುಗಳೊಡನೆ ಮುಕ್ತಾಯವಾಗುವ ನಿಮ್ಮ ಲೇಖನ ಸುಂದರವಾಗಿದೆ ಗಗನಚುಕ್ಕಿಗಿಂತಾ ಭರಚುಕ್ಕಿ ಜಲಪಾತ ಮಜಾ ಹೌದು ಎನ್ನಿಸಿದರೂ ಸಣ್ಣ ವಯಸ್ಸಿನಿಂದಲೂಎರಡೂ ಜಲಪಾತಗಳನ್ನು ನೋಡಿದ ನನಗೆ ಅದರ ಭೀಕರತೆಯ ಅರಿವಿದೆ.ಭರಚುಕ್ಕಿ ಜಲಪಾತ ನೋಡಲು ಸುಂದರವಾಗಿ ಆಕರ್ಷಿಸಿದರೂ ಪ್ರಾಣ ತೆಗೆಯುವಲ್ಲಿ ಗಗನ ಚುಕ್ಕಿಯನ್ನು ಮೀರಿಸುತ್ತದೆ.ಪ್ರತಿವರ್ಷ ಇಲ್ಲಿ ಈಜಲು ಹೋಗಿ ಸುಲಿಗೆ ಸಿಕ್ಕಿ ಸಾಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ.ಇದಕ್ಕೆ ಜಲಪಾತ ಕಾರಣವಲ್ಲದಿದ್ದರೂ ಅತಿಯಾದ ಆತ್ಮವಿಶ್ವಾಸದಿಂದ ಗೊತ್ತಿಲ್ಲದ ಈ ಜಾಗದಲ್ಲಿ ಈಜಲು ತೆರಳುವುದು,ಕುಡಿತದ ಅಮಲಿನಲ್ಲಿ ಸುಳಿಗೆ ಸಿಕ್ಕಿ ಸಾಯುವುದು, ನಡದೇ ಇದೆ. ಆದಾಗ್ಯೂ ನಿಮ್ಮ ಲೇಖನ ಸುಂದರ ಚಿತ್ರಗಳನ್ನು ಹೊತ್ತು ತಂದು ಮುಧ ನೀಡಿದೆ.[ಮತ್ತೊಂದು ವಿಚಾರ ಮಳವಳ್ಳಿ ಇಂದ ನೀವು ಹೊರಟ ದಾರಿಯಲ್ಲಿ ಶಿಂಷಾ ಎಂಬ ಜಾಗದಲ್ಲಿ ಶಿಷಾ ನದಿಯ ಜಲಪಾತ ಇದೆ.ಇದರ ಬಗ್ಗೆ ಮುಂದೆ ಬರೆಯುವೆ ] ನಮ್ಮ ಊರಿನ ತಾಣಗಳಿಗೆ ನೀವು ಬಂದಿದ್ದು ನನಗೆ ಸಂತಸ ತಂದಿದೆ.ಜೈ.ಹೋ.

ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-487784469771718272.post-89436799959126246372011-01-10T01:26:49.538-08:002011-01-10T01:26:49.538-08:00ಗಗನಚುಕ್ಕಿ ಮತ್ತು ಭರಚುಕ್ಕಿ ಎರಡಕ್ಕೂ ಅದರದೇ ಆದ ಸೌಂದರ್ಯವ...ಗಗನಚುಕ್ಕಿ ಮತ್ತು ಭರಚುಕ್ಕಿ ಎರಡಕ್ಕೂ ಅದರದೇ ಆದ ಸೌಂದರ್ಯವಿದೆ .ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-487784469771718272.post-76523777583032300832011-01-10T01:26:00.338-08:002011-01-10T01:26:00.338-08:00ಚಿತ್ರ-ಲೇಖನ ಚೆನ್ನಾಗಿದೆ ::)ಚಿತ್ರ-ಲೇಖನ ಚೆನ್ನಾಗಿದೆ ::)PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-487784469771718272.post-1724189767333533982011-01-10T01:25:40.905-08:002011-01-10T01:25:40.905-08:00This comment has been removed by the author.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-487784469771718272.post-66050090589515013092011-01-09T20:21:19.829-08:002011-01-09T20:21:19.829-08:00naavoo hogiddevu.. eradoo channaagive.. :)naavoo hogiddevu.. eradoo channaagive.. :)ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-487784469771718272.post-14303209780446805262011-01-09T19:38:45.953-08:002011-01-09T19:38:45.953-08:00nnau hogiddene.. nice write up...:)nnau hogiddene.. nice write up...:)ವಾಣಿಶ್ರೀ ಭಟ್https://www.blogger.com/profile/12906426271294990248noreply@blogger.comtag:blogger.com,1999:blog-487784469771718272.post-82043782094855100562011-01-09T17:11:37.123-08:002011-01-09T17:11:37.123-08:00ನಾನೂ ನೋಡಿದ್ದೇನೆ ಸರ್. ಎರಡೂ ಚೆನ್ನಾಗಿವೆ. ಸ್ವಲ್ಪ ತಾಳ್ಮ...ನಾನೂ ನೋಡಿದ್ದೇನೆ ಸರ್. ಎರಡೂ ಚೆನ್ನಾಗಿವೆ. ಸ್ವಲ್ಪ ತಾಳ್ಮೆಯಿದ್ದರೆ ಭರಚುಕ್ಕಿಯ ಸೌಂದರ್ಯವನ್ನೂ ಸವಿಯಬಹುದು. ಚಿತ್ರಗಳು ಚೆನ್ನಾಗಿವೆ.Gubbachchi Sathishhttps://www.blogger.com/profile/07408109074230759448noreply@blogger.comtag:blogger.com,1999:blog-487784469771718272.post-34012491792228116102011-01-09T13:40:36.567-08:002011-01-09T13:40:36.567-08:00:))):)))V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-487784469771718272.post-37602147107451361362011-01-09T13:27:38.168-08:002011-01-09T13:27:38.168-08:00sundara vivarane sir
naavu hogiddevu kelavu varsha...sundara vivarane sir
naavu hogiddevu kelavu varshada hinde
nimma photogaly adbhutaಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-487784469771718272.post-67615915172014647332011-01-09T11:21:27.623-08:002011-01-09T11:21:27.623-08:00ಗಗನಚುಕ್ಕಿ ಹಾಗು ಭರಚುಕ್ಕಿ ಜಲಪಾತಗಳನ್ನು ನಾನು ನೋಡಿಲ್ಲ. ...ಗಗನಚುಕ್ಕಿ ಹಾಗು ಭರಚುಕ್ಕಿ ಜಲಪಾತಗಳನ್ನು ನಾನು ನೋಡಿಲ್ಲ. ನೀವು ಕೊಟ್ಟಿರುವ ಚಿತ್ರಗಳನ್ನು ನೋಡಿದರೆ, ಭರಚುಕ್ಕಿಯೇ ಹೆಚ್ಚು ಚೆನ್ನಾಗಿದೆ ಎಂದು ತೋರುವದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-487784469771718272.post-60322155550022049352011-01-09T11:16:48.428-08:002011-01-09T11:16:48.428-08:00nimma abiprayakke nanna sahamatavidenimma abiprayakke nanna sahamatavidemanuhttps://www.blogger.com/profile/10553211641738715652noreply@blogger.com