ಮಕ್ಕಳಾಟ ಎಷ್ಟು ನಗು ಬರುತ್ತದೆ. ಅವಕ್ಕೆ ಮಣ್ಣೇ ಸರ್ವಸ್ವ. ಕೆಸರು ಕಂಡ ಕೂಡಲೇ ಎಲ್ಲ ಮರೆಯುತ್ತಾರೆ. ಆಟಾ, ಆಟಾ.
"ಏಯ್ ಏನ್ ಮಾಡ್ತಿದ್ದಿರಿ?"
"ಏನಿಲ್ಲ ಹೀಗೆ ಆಟ ಆಡ್ತಾ ಇದ್ದಿವಿ"
"ಕೆಸರಲ್ಲಿ ಆಡ್ತಿದ್ದಿರ?, ತಂದೆ ಕೋಲು. ತಡಿರಿ."
(ಅಳು ಮುಖ )
"ಬೇಡಾ"
"ನಿನೂ ಕೆಸರು ಆಡ್ತಿದ್ಯಾ ?"
"ಅಣ್ಣನ ಜೊತೆ ಬಂದೆಯಷ್ಟೇ, ನನ್ದೆನ್ ತಪ್ಪಿಲ್ಲ."
"
ಆಗ್ಲಿ. ಆಗಿದ್ದಾಯ್ತು. ಬನ್ನಿ. ಪೈಪಲ್ಲಿ ಸ್ನಾನ ಮಾಡಿ"
(ನಗುಮುಖ)
ಅರ್ಧ ಘಂಟೆ ಅಣ್ಣ ತಮ್ಮ ನಿರಾಟ ಆಡಿದರು.
baalya nijakku sundara.
ಒಳ್ಳೆಯಾ ಫೋಟೋ ಮತ್ತು ನಿಮ್ಮ ಆ ಫೋಟೋಗಳಿಗೆ ಒಗ್ಗುವಂತ ನಿಮ್ಮ ಬರಹ ಸೊಗಸಾಗಿದೆ...
ReplyDelete