ಮುಂಗಾರುಮಳೆ ಹಾಡು ಕೇಳದೆ ತುಂಬಾ ದಿನ ಆಗಿದೆ.- ಹೀಗೆಂದು ಅನ್ನಿಸುತ್ತಿದ್ದಂತೆ ಕರ್ಸರ್ Music ಮೇಲೆ ಹೋಗುತ್ತದೆ. ಅಲ್ಲಿ Mungaaru male ಫೈಲ್ ಕ್ಲಿಕ್ ಮಾಡುತ್ತೀರಿ. "ಅನಿಸುತಿದೆ ಯಾಕೋ ಇಂದು" ಹಾಡು ಕೇಳಬೇಕೆನ್ನಿಸುತ್ತದೆ. Anisutide yaako indu ಎಂಬ ಫೈಲ್ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ ಆಲಿಸುತ್ತೀರಿ.
ಅದೇ ರೀತಿ ಫೋಟೋ ಫೈಲ್ ಗಳಿಗೂ ನಾವು ಸಾದಾರಣವಾಗಿ ಇಂಗ್ಲಿಷ್ನಲ್ಲೇ ಹೆಸರು ಕೊಟ್ಟಿರುತ್ತೇವೆ.- Bayakemane photos, flowers, kids at home, falls ಇತ್ಯಾದಿ, ಇತ್ಯಾದಿ.
ಈಗ ನೀವು ಸೇವ್ ಮಾಡುವ ಫೈಲ್ ಗಳಿಗೂ ಕನ್ನಡದಲ್ಲೇ ಹೆಸರು ಕೊಡಬಹುದು!!! ಆಶ್ಚರ್ಯವಾಯಿತೇ?. ಇದು ನಿಜ.(ಹಾಗೂ ತುಂಬಾ ಸುಲಭ).ಮೊದಲು ಅಂತರ್ಜಾಲದಿಂದ Google Transliteration IME
ಎಂಬ ಇನ್ ಪುಟ್ ಮೆಥಡ್ಇಳಿಸಿಕೊಳ್ಳಬೇಕು. ಆ ಜಾಲತಾಣದ ಲಿಂಕ್ ಇಂತಿದೆ- http://www.google.com/ime/transliteration/ .ಈ ಪುಟದಲ್ಲಿ Choose your IME language ನಲ್ಲಿ Kannada ಆಯ್ಕೆ ಮಾಡಿಕೊಂಡು Download Google IME ಕ್ಲಿಕ್ ಮಾಡಿ ಡೌನ್ಲೋಡ್ ಆದ ಫೈಲನ್ನು ರನ್ ಮಾಡಿದರೆ ಮುಗಿಯಿತು. Taskbar ನ notification area ದಲ್ಲಿ (ಬಲಬದಿಯ ಕೆಳ ಮೂಲೆಯಲ್ಲಿ) EN ಎಂದು ಕೂತಿರುತ್ತದೆ. ನಾವು ಯಾವುದಾದರೊಂದು ಕಡೆಯಲ್ಲಿ ಕನ್ನಡದಲ್ಲಿ ಟೈಪ್ ಮಾಡಬೇಕೆಂದಾಗ ಈ EN ಮೇಲೆ ಕ್ಲಿಕ್ ಮಾಡಿ KD Kannada ಆಯ್ಕೆ ಮಾಡಿಕೊಂಡು ಟೈಪಿಸಿದರೆ ಕನ್ನಡ ಅಕ್ಷರ ಮೂಡಿಸಬಹುದು. ಇಲ್ಲಿ ಯಾವುದಾದರೂ ಕಡೆ ಎಂದರೆ ಚಾಟ್ ಬಾಕ್ಸ್ ಇರಬಹುದು, ಹೊಸ ಮೇಲ್ ಇರಬಹುದು, ಅಥವಾ ಎಂ.ಎಸ್. ಆಫೀಸ್ ಇರಬಹುದು.
ಎಂಬ ಇನ್ ಪುಟ್ ಮೆಥಡ್ಇಳಿಸಿಕೊಳ್ಳಬೇಕು. ಆ ಜಾಲತಾಣದ ಲಿಂಕ್ ಇಂತಿದೆ- http://www.google.com/ime/transliteration/ .ಈ ಪುಟದಲ್ಲಿ Choose your IME language ನಲ್ಲಿ Kannada ಆಯ್ಕೆ ಮಾಡಿಕೊಂಡು Download Google IME ಕ್ಲಿಕ್ ಮಾಡಿ ಡೌನ್ಲೋಡ್ ಆದ ಫೈಲನ್ನು ರನ್ ಮಾಡಿದರೆ ಮುಗಿಯಿತು. Taskbar ನ notification area ದಲ್ಲಿ (ಬಲಬದಿಯ ಕೆಳ ಮೂಲೆಯಲ್ಲಿ) EN ಎಂದು ಕೂತಿರುತ್ತದೆ. ನಾವು ಯಾವುದಾದರೊಂದು ಕಡೆಯಲ್ಲಿ ಕನ್ನಡದಲ್ಲಿ ಟೈಪ್ ಮಾಡಬೇಕೆಂದಾಗ ಈ EN ಮೇಲೆ ಕ್ಲಿಕ್ ಮಾಡಿ KD Kannada ಆಯ್ಕೆ ಮಾಡಿಕೊಂಡು ಟೈಪಿಸಿದರೆ ಕನ್ನಡ ಅಕ್ಷರ ಮೂಡಿಸಬಹುದು. ಇಲ್ಲಿ ಯಾವುದಾದರೂ ಕಡೆ ಎಂದರೆ ಚಾಟ್ ಬಾಕ್ಸ್ ಇರಬಹುದು, ಹೊಸ ಮೇಲ್ ಇರಬಹುದು, ಅಥವಾ ಎಂ.ಎಸ್. ಆಫೀಸ್ ಇರಬಹುದು.
ಈಗ ಮತ್ತೆ Mungaaru male ಗೆ ಹೋಗೋಣ. Mungaaru male ಫೈಲ್ ಮೇಲೆ ರೈಟ್ ಕ್ಲಿಕ್ ಮಾಡಿ Rename ಆಪ್ಶನ್ ಕ್ಲಿಕ್ ಮಾಡಿ. ಈಗ ಬಲಬದಿಯ ಕೆಳ ಮೂಲೆಯಲ್ಲಿರುವ EN ಮೇಲೆ ಕ್ಲಿಕ್ ಮಾಡಿ KD Kannada ಆರಿಸಿಕೊಂಡು ಕನ್ನಡದಲ್ಲೇ "ಮುಂಗಾರು ಮಳೆ" ಎಂದು ಫೈಲ್ ಗೆ ಹೆಸರು ಕೊಡಬಹುದು.!!! ಹೀಗೆ ಯಾವ ಫೈಲ್ ಗೂ ಬೇಕಾದರೂ ಕನ್ನಡದಲ್ಲೇ ಹೆಸರು ಕೊಡಬಹುದು.
ನಾನು ಆದಷ್ಟು ಮಟ್ಟಿಗೆ ಸರಳವಾಗಿ ಹೇಳಲು ಪ್ರಯತ್ನಪಟ್ಟು ಬರೆದಿದ್ದೇನೆ. ಮಾಡಿ ನೋಡಿ. ಏನಾಯಿತು ಹೇಳಿ. ನಿಮಗೆ ಈ ವಿಷಯ ಮೊದಲೇ ಗೊತ್ತಿತ್ತಾ? (ಅಥವಾ ನನಗೆ ಗೊತ್ತಾಗಿದ್ದು ಇತ್ತೀಚೆಗಾ?)
Tumba..kushi aytu nange nimma kannada abhimanavannu nodi ..nammalli aneka jana software Engir's iddare adre yaru e tara tamgu gottiddannu innobrige heludilla..adre neev matra great ..thank u sir.. great post:-)
ReplyDeleteಒಳ್ಳೆ ಪೋಸ್ಟ್ . Thank you sir
ReplyDeleteಒಳ್ಳೆಯ ಮಾಹಿತಿ ಸುಬ್ರಹ್ಮಣ್ಯ ಅವರೆ
ReplyDeletesir
ReplyDeletetumba dinadinda adannu use madta idini aadare nimma vivaraneyashtu sulabhavaagi heloke baralill
tumbaa chennagi helidiraa
ಬಹಳ ಉಪಕಾರವಾಯ್ತು ಹಾಗೂ ನನ್ನ ಕೆಲಸ ಸರಳವಾಯ್ತು..
ReplyDeleteಧನ್ಯವಾದಗಳು..
ಮಂಜುನಾಥ್ ಕುಣಿಗಲ್
http://manjanloka.blogspot.com/
Dhanyavadagalu.
ReplyDeleteGood information given by you. Thank you.
ReplyDeleteJagadish
hi..olle vichara..Kannada yavaglu easy ne..
ReplyDeleteRaaghu.
god information...e application tumba channagidae hagu usefull
ReplyDeleteನಿಮ್ಮ ಬಳಿ ಯಾವುದೇ ಕನ್ನಡ ಯೂನಿಕೋಡ್ ಫಾಂಟ್ ಇದ್ದರೆ ಸಾಕು. ನಿಮ್ಮ ಕಡತಗಳಿಗೆ ಕನ್ನಡದಲ್ಲಿಯೇ ಹೆಸರಿಸಬಹುದು.
ReplyDeleteBahala bahala uttamavagittu adre nama bali internet ilade adannu balasalu sadhyavagthilla.
ReplyDeleteThumba dhanyavadagalu.
ಯೂನಿಕ್ ಕೋಡ್ ಫಾಂಟ್ ಇದ್ದರೆ ಸಾಕು, ನೇರವಾಗಿ ಕನ್ನಡದಲ್ಲೇ ಫೈಲ್ ಅಲ್ಲ ಕಡತಗಳಿಗೆ ಹೆಸರು ಕೊಡಬಹುದು. ಆದರೆ, ಇಂಟರ್ ನೆಟ್ ನಲ್ಲಿ ಕನ್ನಡ ಬಳಸುವ ಬಗ್ಗೆ ತಿಳಿದಿರಬೇಕಷ್ಟೇ..
ReplyDeleteಈ ಬಗ್ಗೆ ನನ್ನ ವೆಬ್ ಲಿಂಕ್ ನೋಡಬಹುದು-
http://ritertimes.com [ಇಲ್ಲಿ ಕನ್ನಡ ನೆಟ್ ]
Good information given by you. Thank you.
ReplyDeleteby mukunda chiplunkar@yahoo.com
ಇದು ಸೂಪರ್ ಸುಬ್ಬು...ಇಷ್ಟು ದಿನದಿಂದ ನೆಟ್ ಉಪಯೋಗಿಸ್ತಾ ಇದ್ರೂ ಕೂಡ ನಂಗೆ ಇದು ಗೊತ್ತಿರ್ಲಿಲ್ಲ...in fact ಸ್ನೇಹಿತರಿಗೆ ಕೆಲಸದ ವಿಷಯದಲ್ಲಿ ಕನ್ನಡದಲ್ಲಿ email ಕಳಿಸಿ ಸುಸ್ತು ಮಾಡಿದೆ :) ಇದು ಬರಹಕ್ಕಿಂತ ಬಹಳ ಸುಲಭ ಅನ್ನಿಸ್ತು ನನಗೆ. ಶೇರ್ ಮಾಡಿದ್ದಕ್ಕೆ ಬಹಳ ಧನ್ಯವಾದಗಳು.
ReplyDeleteನಮ್ಮಲ್ಲಿ ಕೆಲಸ ಮಾಡುವ, ಅಂಗ್ರೇಜಿ ಅರ್ಥ ಮಾಡ್ಕೊಳ್ಳೋಕೆ ಕಷ್ಟ ಪಡುವ ಕೆಲಸಗಾರರಿಗೂ ಇನ್ನು ಆರಾಮಾಗಿ email ಮಾಡಬಹುದು, ನಾನು ಬರೆಯೋದೇ ಒಂದು, ಅವನು ಅರ್ಥ ಮಾಡ್ಕೊಳೋದೇ ಇನ್ನೊಂದು ಅಂತ ಚಿಂತೆ ಇಲ್ದೆ...:)
ಥ್ಯಾಂಕ್ಸ್ ವೆರಿ ಮಚ್ ಸರ್..
ReplyDelete