Wednesday, October 13, 2010

"ಅಸೆಂಬ್ಲಿ ಹೀರೋ " - ಕನ್ನಡ ಚಲನ ಚಿತ್ರ - ತಪ್ಪದೇ ನೋಡಿ!!!!

11 comments:

 1. ಚೆನ್ನಾಗಿದೆ, ಅ೦ದ ಹಾಗೆ ಖಳ ನಟ ಯಾರು ಸ್ವಾಮಿ ?

  ReplyDelete
 2. ಹ್ಹ..ಹ್ಹ..ಹ್ಹಾ...ಸುಪರ್ ಹಿಟ್ ಸಿನೆಮಾ ಆಗೋದ್ರಲ್ಲಿ ಸ೦ಶಯನೇ ಇಲ್ಲ..

  ReplyDelete
 3. ಪ್ರತಿದಿನವೂ ಮೂರು ಆಟ ನೋಡ್ತಾ ಇದ್ದೀನಿ. ಶೇಖರ್ ಸಖತ್ತಾಗಿ ಯಾಕ್ಟ್ ಮಾಡವ್ರೆ.
  ಖಳನಾಯಕರು ಅಂಸರಾಜ ಆರಧ್ವಾಜ ಅಂತ imported ಯಾಕ್ಟರ್ ಅಲ್ವೆ?

  ReplyDelete
 4. ನಾನು ಟಿವಿಯಲ್ಲಿ ನೋಡಿದ್ದೆ.

  ReplyDelete
 5. Super duper hit!!
  ಹ್ಹ ಹ್ಹ ಹ್ಹಾ......

  ReplyDelete
 6. ಸುಬ್ರಮಣ್ಯ ಅವ್ರೆ ನಿಮ್ಮ ಲೇಖನಗಳು ,ಬರವಣಿಗೆಯ ಶೈಲಿ, ಹಾಗೂ ಒಟ್ಟಾರೆಯಾಗಿ ಬ್ಲಾಗು ಮಲೆನಾಡಿನ ಕಂಪನ್ನು ತಂದಿಡುತ್ತಿವೆ, ನಿಮ್ಮ ಬರಹಗಳು ಹೀಗೆ ನಿರಂತರವಾಗಿ ಮುಂದುವರೆಯಲಿ...  ನಾಗರಾಜ್
  ಮೌಳಿ (ಶೃಂಗೇರಿ ಹತ್ರ )

  ReplyDelete
 7. ನಿಮ್ಮ idea ಮೆಚ್ಚುವಂತದ್ದು ಸಾರ್.

  ReplyDelete